ವಿಟ್ಲ: ವಿಟ್ಲದ ಟಿಪ್ಪು ನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ ವಾರ್ಷಿಕೋತ್ಸವ ಹಾಗೂ ಸಂಸ್ಥೆಯ ಶಿಲ್ಪಿ, ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಅವರ 7ನೇ ಆಂಡ್ ನೇರ್ಚೆ ಕಾರ್ಯಕ್ರಮವು ಮುಂಬರುವ ಆಗಸ್ಟ್ 16ರಂದು ನಡೆಯಲಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಸಮಿತಿಯನ್ನು ತಾರೀಕು 17/7/2026 ರಂದು ದಾರುನ್ನಜಾತ್ ಅಬೂಬಕ್ಕರ್ ಉಸ್ತಾದ್ ಸ್ಮಾರಕ ಭವನದಲ್ಲಿ ಜರುಗಿದ ‘ಲೀಡರ್ಸ್ ಸಂಗಮ’ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ರಚಿಸಲಾಯಿತು.

ಸಮಿತಿಯ ಗೌರವಾನ್ವಿತ ನಿರ್ದೇಶಕರಾಗಿ ಕುಂಬೋಲ್ ಆಟಕೋಯ ತಂಙಳ್, ಶಿಹಾಬುದ್ದೀನ್ ತಂಙಳ್ ಮದಕ, ಸಮೀಮ್ ತಂಙಳ್ ಟಿಪ್ಪು ನಗರ, ಶೈಖುನಾ ವಾಲೆಮಂಡೋವ್ ಉಸ್ತಾದ್, ಶೈಖುನಾ ಇಬ್ರಾಹಿಂ ಫೈಝಿ ಕನ್ಯಾನ ಉಸ್ತಾದ್, ಅಬೂಬಕ್ಕರ್ ಹಾಜಿ ಹೊಸಂಗಡಿ, ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ, ಎಂ.ಎಸ್.ಮೊಹಮ್ಮದ್, ಅಬ್ದುಲ್ ಖಾದರ್ ಫೈಝಿ ಪಾಟ್ರಕೋಡಿ, ಡಾ. ಹಸೈನಾರ್ ಟಿಪ್ಪು ನಗರ, ಮಹಮ್ಮದ್ ಅಲಿ ಸಖಾಫಿ ಅಶ್ ಅರಿಯ ಮತ್ತು ಸುನ್ನಿ ಅಬೂಬಕ್ಕರ್ ಫೈಝಿ ಪೆರುವಾಯಿ ಅವರನ್ನು ಆಯ್ಕೆ ಮಾಡಲಾಗಿದೆ.
ಸಮಿತಿಯ ಅಧ್ಯಕ್ಷರಾಗಿ ಯೂಸುಫ್ ಸಾಜ, ಕನ್ವೀನರ್ ಆಗಿ ಇಬ್ರಾಹಿಂ ಮುಸ್ಲಿಯರ್ ಟಿಪ್ಪು ನಗರ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ ಹಕೀಮ್ ಕಂಬಳಬೆಟ್ಟು . ಉಪಾಧ್ಯಕ್ಷರುಗಳಾಗಿ ಶಾಕಿರ್ ಅಳಕೆಮಜಲ್, ಮಜೀದ್ ಬನ್ನೂರು, ಅಬೂಬಕ್ಕರ್ ನೆಲ್ಲಿಗುಡ್ಡೆ, ಕನ್ವೀನರುಗಳಾಗಿ ಖಾಸಿಂ ಸಖಾಫಿ ಕೊಳಂಬೆ, ಅಬ್ಬಾಸ್ ಮದನಿ ಕೊಡಂಗಾಯಿ, ಸಿದ್ದಿಕ್ ಸಅದಿ ಟಿಪ್ಪು ನಗರ, ಉಸ್ಮಾನ್ ಸಖಾಫಿ ಬಾಳೆಪುಣಿ, ಅಬೂಬಕ್ಕರ್ ಐಡಿ ಸಾಲೆತ್ತೂರು ಹಾಗೂ ಸಂಚಾಲಕರಾಗಿ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಸದಸ್ಯರಾಗಿ ಉಮ್ಮರ್ ವಿಟ್ಲ ಬಾಕಿಮಾರ್, ಅಬೂಬಕ್ಕರ್ ಹಾಜಿ ಕಡಂಬು, ಇಸ್ಮಾಯಿಲ್ ಹಾಜಿ ಪೆರುವಾಯಿ, ಇಬ್ರಾಹಿಂ ಮೋನು ಟಿಪ್ಪು ನಗರ, ಅಬ್ದುರ್ರಹ್ಮಾನ್ ಉಮೈದಿ, ಸುಲೈಮಾನ್ ಮುಸ್ಲಿಯಾರ್ ಕೊಡಂಗಾಯಿ, ಅಬ್ದುರ್ರಹ್ಮಾನ್ ಹಾಜಿ, ಅಬ್ದುಲ್ ಖಾದರ್ ಬಿ, ಅಬೂಬಕ್ಕರ್ ಟಿಪ್ಪುನಗರ, MSM ಸಿರಾಜ್, ಉಸ್ಮಾನ್ ಸಖಾಫಿ, ಬೋಳಂತೂರು ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ. ಅಶ್ರಫ್ ಸಅದಿ ಯೂಸುಫ್ ಟಿಪ್ಪುನಗರ, ಖಾದರ್ ಟಿಪ್ಪುನಗರ, ಸಂಶುದ್ದೀನ್ ಮಂಗಳಪದವು ರಹೀಮ್ ಸಖಾಫಿ ವಿಟ್ಲ ಸೇರಿದಂತೆ 80ಮಂದಿ ಸದಸ್ಯರನ್ನೊಳಗೊಂಡ ಬಲಿಷ್ಠ ಸಮಿತಿಯನ್ನು ರಚಿಸಲಾಯಿತು.


