ಮಂಗಳೂರು: ಇತ್ತೀಚೆಗೆ ನಡೆದ ಹೋಬಳಿ ಮಟ್ಟ, ತಾಲೂಕು ಮಟ್ಟ, ಜಿಲ್ಲಾ ಮಟ್ಟ, ತ್ರೋ ಬಾಲ್ ಪಂದ್ಯಾಟದಲ್ಲಿ ವಿಜಯ ಪತಾಕೆ ಹಾರಿಸಿ ಡಿವಿಷನ್ ಗೆ ಆಯ್ಕೆಯಾಗಿರುವ ಕೃಷ್ಣಾಪುರದ 5ನೇ ವಾರ್ಡ್ ಗೆ ಸಂಬಂಧ ಪಟ್ಟ 6ನೇ ವಿಭಾಗದ ಅಬ್ದುಲ್ ರಶೀದ್ ನಸೀಮಾ ದಂಪತಿಗಳ ಸುಪುತ್ರಿ ಫಾತಿಮತ್ ರಿಫಾತ್ ಮೊನ್ನೆ ನಡೆದ ರಾಜ್ಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ತ್ರತೀಯ ಹಾಗೂ ಇದೀಗ ಮೂಡಬಿದ್ರೆ ಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನ ಕುಮಿಟೆ ಯಲ್ಲಿ ಪ್ರಥಮ ಸ್ಥಾನ ಹಾಗೂ ಕಟಾದಲ್ಲಿ ತ್ರತೀಯ ಸ್ಥಾನ ಪಡೆದು ಊರಿನ ಕೀರ್ತಿಯನ್ನು ತಂದಿದ್ದಾರೆ.

ಎಸ್ಡಿಪಿಐ ಅಭಿನಂದನೆ
ಕೃಷ್ಣಾಪುರದ 5ನೇ ವಾರ್ಡ್ ಗೆ ಸಂಬಂಧ ಪಟ್ಟ 6ನೇ ವಿಭಾಗದ ಅಬ್ದುಲ್ ರಶೀದ್ ನಸೀಮಾ ದಂಪತಿಗಳ ಸುಪುತ್ರಿ ಫಾತಿಮತ್ ರಿಫಾತ್ ಮೊನ್ನೆನಡೆದ ರಾಜ್ಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ತ್ರತೀಯ ಹಾಗೂ ಇದೀಗ ಮೂಡಬಿದ್ರೆ ಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನ ಕುಮಿಟೆ ಯಲ್ಲಿ ಪ್ರಥಮ ಸ್ಥಾನ ಹಾಗೂ ಕಟಾದಲ್ಲಿ ತ್ರತೀಯ ಸ್ಥಾನ ಪಡೆದು ಊರಿಗೆ ಕೀರ್ತಿಯನ್ನು ತಂದಿದ್ದಾರೆ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತಾ ಎಸ್‌ಡಿಪಿಐ ಕೃಷ್ಣಾಪುರ 5ನೇ ವಾರ್ಡ್ ಸಮಿತಿ ಅಭಿನಂದನೆ ಸಲ್ಲಿಸಿದ್ದಾರೆ.


