ರಾಜ್ಯಮಟ್ಟದ ಕನ್ನಡ ಗೀತೆ ಮತ್ತು ಜಾನಪದ ಗೀತೆಗಳ ನೃತ್ಯ ಸ್ಪರ್ಧೆಯಲ್ಲಿ ದ.ಕ. ಜಿಲ್ಲೆಯ ತಂಡದಿಂದ ಗಮನಾರ್ಹ ಸಾಧನೆ

Date:

ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕನ್ನಡ ಗೀತೆ ಮತ್ತು ಜಾನಪದ ಗೀತೆಗಳ ನೃತ್ಯ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತಂಡವು ಗಮನಾರ್ಹ ಸಾಧನೆ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಅನಿತಾ ಶೆಟ್ಟಿ ಮೂಡುಬಿದಿರೆ ಅವರ ನೇತೃತ್ವದ ‘ಕಲಾವೈಭವ’ ತಂಡವು ರಾಜ್ಯದಾದ್ಯಂತ ಭಾಗವಹಿಸಿದ್ದ 79 ತಂಡಗಳ ನಡುವಿನ ತೀವ್ರ ಪೈಪೋಟಿಯಲ್ಲಿ ಸಮಾಧಾನಕರ ಬಹುಮಾನದೊಂದಿಗೆ 20,000 ರೂಪಾಯಿ ನಗದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಅನಿತಾ ಶೆಟ್ಟಿ: ಕೆಪಿಎಸ್ ಮಿಜಾರು (ಪ್ರೌಢಶಾಲೆ), ಮೂಡುಬಿದಿರೆಣ ಇಂದಿರಾ ಎಸ್.: ಕಾಟಿಪಳ್ಳ 3ನೇ ವಿಭಾಗ, ಮಂಗಳೂರು ಉತ್ತರ, ಸುಚಿತ್ರಾ: ಸ. ಮಾ. ಹಿ. ಪ್ರಾಥಮಿಕ ಶಾಲೆ ಸುರತ್ಕಲ್, ಮಂಗಳೂರು ಉತ್ತರಣ ನಯನಗೌರಿ: ಕೆಪಿಎಸ್ ಕನ್ಯಾನ, ಬಂಟ್ವಾಳ, ಪ್ರದೀಪ್ ಕುಮಾರ್: ಪಿ. ಎಂ ಶ್ರೀ ಕುವೆಂಪು ಶತಮಾನೋತ್ಸವ ಶಾಲೆ ನಾಲ್ಯಪದವು, ಮಂಗಳೂರು ದಕ್ಷಿಣ, ನಾಗರತ್ನ ಶಿರೂರು: ಕೆಪಿಎಸ್ ಮಿಜಾರು, ಮೂಡುಬಿದಿರೆ, ಗೀತಾ: ಕೆಪಿಎಸ್ ಮಿಜಾರು, ಮೂಡುಬಿದಿರೆ, ಯೋಗಿತಾ: ಸ. ಹಿ. ಪ್ರಾ. ಶಾಲೆ ನೀರ್ಕೆರೆ, ಮೂಡುಬಿದಿರೆ, ಪ್ರಶಾಂತ್ ಎನ್.: ಸ. ಹಿ. ಪ್ರಾ. ಶಾಲೆ ಅಳಿಯೂರು, ಮೂಡುಬಿದಿರೆ, ರಾಜೇಶ್: ಸ. ಕಿ. ಪ್ರಾ. ಶಾಲೆ ಕೊಳಲ ಬಾಕಿಮಾರು, ಬಂಟ್ವಾಳ, ರಮ್ಯಾ: ಪಿ.ಎಂ ಶ್ರೀ ಶಾಲೆ ಸದಾಶಿವ ನಗರ, ಮಂಗಳೂರು ಉತ್ತರ, ಸೌಮ್ಯ ನಾಯಕ್: ಸರಕಾರಿ ಪ್ರೌಢಶಾಲೆ ಕಾಟಿಪಳ್ಳ 5ನೇ ವಿಭಾಗ, ಮಂಗಳೂರು ಉತ್ತರ- ತಂಡದಲ್ಲಿದ್ದು ಅತ್ಯುತ್ತಮ‌ ಪ್ರದರ್ಶನ ನೀಡಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...