ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾಗಿ ಎಂಕೆ ಫೈಝಿ ಮರು ಆಯ್ಕೆಯಾಗಿದ್ದಾರೆ.

ಮಂಗಳೂರಿನಲ್ಲಿ ನಡೆದ ಎರಡು ದಿನಗಳ ಎಸ್‌ಡಿಪಿಐ 6ನೇ ರಾಷ್ಟ್ರೀಯ ಪ್ರತಿನಿಧಿ ಮಂಡಳಿ (ಎನ್‌ಆರ್‌ಸಿ ) ಸಭೆಯಲ್ಲಿ ಮುಂದಿನ ಮೂರು ವರ್ಷಗಳಿಗೆ ನೂತನ ರಾಷ್ಟ್ರೀಯ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಒಟ್ಟು 45 ಮಂದಿಯ ಪಟ್ಟಿಯಲ್ಲಿ 16 ಪದಾಧಿಕಾರಿಗಳು ಮತ್ತು 29 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು ಇದ್ದಾರೆ. ವಿವರ ಇಂತಿವೆ.
ಎಂ.ಕೆ. ಫೈಝಿ (ಅಧ್ಯಕ್ಷರು), ಮುಹಮ್ಮದ್ ಶಫಿ, ಸೀತಾರಾಮ್ ಖಾಟಿಕ್, ಶೇಖ್ ಮುಹಮ್ಮದ್ (ದಿಲ್ಹಾನ್ ಬಾಖ್ವಿ), ಮುಹಮ್ಮದ್ ಅಶ್ರಫ್ (ಪ್ರಧಾನ ಕಾರ್ಯದರ್ಶಿ -ಆಡಳಿತ), ಮುಹಮ್ಮದ್ ರಿಯಾಝ್ (ಪ್ರಧಾನ ಕಾರ್ಯದರ್ಶಿ-ಸಂಘಟನೆ), ಮುಹಮ್ಮದ್ ಇಲಿಯಾಸ್ , ಅಬ್ದುಲ್ ಮಜೀದ್ ಪಿ ಮತ್ತು ಮೆಹರ್ ಅಫ್ರೋಝ್ ಯಾಸ್ಮಿನ್ (ಪ್ರಧಾನ ಕಾರ್ಯದರ್ಶಿ), ಅಲ್ಫೋನ್ಸ್ ಫ್ರಾಂಕೊ ,ತೈದುಲ್ ಉಲ್ ಇಸ್ಲಾಂ, ಸಅದೀಯಾ ಸಯೀದಾ, ಡಿ.ಎಸ್.ಬಿಂದ್ರಾ, ಅತಿಕಾ ಸಾಜಿದ್‌ಮತ್ತು ಯಾಮೊಯ್ದೀನ್ (ಕಾರ್ಯದರ್ಶಿ), ಜಿ. ಅಬ್ದುಲ್ ಸತ್ತಾರ್ (ಖಜಾಂಚಿ).
29 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು.
ಅಬ್ದುಲ್ ಹನ್ನಾನ್, ಅಬ್ದುಲ್ ಲತೀಫ್ ಸಿ.ಪಿ, ಅಬ್ದುಲ್ ಮಜೀದ್ ಮೈಸೂರು, ಅಬ್ದುಲ್ ಮುಹೀದ್ ಹಾಶ್ಮಿ, ಅಜ್ಮಲ್ ಇಸ್ಮಾಯಿಲ್, ಅಶ್ಫಕು ಹುಸೈನ್, ಮುವಾಟ್ಟುಫುಝ ಅಶ್ರಫ್ ಮೌಲವಿ , ಹಾಫಿಝ್ ಅಥಾವುಲ್ಲಾ ಖಾನ್, ಅಝರ್ ತಾಂಬೋಳಿ, ಹಕೀಕ್ವುಲ್ ಇಸ್ಲಾಂ, ಅಡ್ವೊಕೇಟ್ ಎಚ್.ಖಾಲಿದಾ, ಡಿ.ಮೆಹಬೂಬ್ ಶರೀಫ್, ಮುಬಾರಕ್ ನೆಲ್ಲಾಹಿ, ಮುಹಮ್ಮದ್ ಹಂಝಾಲ ಶೇಖ್, ನಿಝಾಮುದ್ದೀನ್ ಖಾನ್, ರಶೀದ್ ಉಮಾರಿ ಎನ್.ಕೆ, ಡಿ.ರವಿ ಚಂದ್ರನ್, ರುನಾ ಲೈಲಾ, ನಿವೃತ್ತ ಐಎಎಸ್ ಅಧಿಕಾರಿ ಎಸ್.ಕೆ.ಬಿಸ್ವಾಸ್, ಸದಾಶಿವ ತ್ರಿಪಾಠಿ, ಸಾಹೀರ್ ಅಬ್ಬಾಸ್, ಡಾ.ಸರ್ವಾರ್ ಅಲಿ, ಶಾನ್‌ವಾಝ್ ಅಹ್ಮದ್ ಖಾದ್ರಿ, ಅಡ್ವೊಕೇಟ್ ಶರ್ಫುದ್ದೀನ್ ಅಹ್ಮದ್, ಶಿಬಾ ಮಿನಾಯಿ, ತುಳಸೀಧರನ್ ಪಲ್ಲೀಕಲ್, ಉವೇಶ್ ಅಬ್ದುಲ್ ರಶೀದ್ ಶೇಖ್, ಅಡ್ವೊಕೇಟ್ ವಿದ್ಯಾರಾಜ್ ಮಾಲವ್ಯ ಮತ್ತು ಯಾಸ್ಮೀನ್ ಇಸ್ಲಾಂ (ಕಾರ್ಯಕಾರಿ ಸಮಿತಿ ಸದಸ್ಯರು).


