ದಾರುನ್ನಜಾತ್ ಎಜುಕೇಶನ್ ಸೆಂಟರ್ ಟಿಪ್ಪು ನಗರ, ವಿಟ್ಲ, ದಮಾಮ್ ಸಮಿತಿ ಅಸ್ತಿತ್ವಕ್ಕೆ

Date:

ದಮ್ಮಾಮ್: ದಾರುನ್ನಜಾತ್ ಎಜುಕೇಶನ್ ಸೆಂಟರ್, ಟಿಪ್ಪು ನಗರ ಇದರ ಪ್ರಥಮ ಸಭೆ ಮತ್ತು ನೂತನ ಸಮಿತಿ ಶಂಸುದ್ದೀನ್ ಬೈರಿಕಟ್ಟೆ ರವರ ದಮ್ಮಾಮ್ ನಿವಾಸದಲ್ಲಿ ಸಂಸ್ಥೆಯ ವ್ಯವಸ್ಥಾಪಕ ರಾದ ಅಬ್ದುಲ್ ಹಮೀದ್ ಹಾಜಿ ಕೊಡುಂಗಾಯಿ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದವರು ಸಂಸ್ಥೆಯ ಕಿರು ಪರಿಚಯ ಮಾಡಿ ವಿಷಯ ಮಂಡಿಸಿದರು.


ಸೇರಿದ ಗಣ್ಯರನ್ನು ಉಮ್ಮರ್ ಹಾಜಿ ಅಳಕೆ ಮಜಲ್ ರವರು ಸ್ವಾಗತಿಸಿ. ನೌಶಾದ್ ಪೊಳ್ಯ ಮಾತನಾಡಿ ಒಂದೆರಡು ಮಾತುಗಳ ಮೂಲಕ ಸಂಸ್ಥೆಯ ಬೆಳವಣಿಗೆಯ ಬಗ್ಗೆ ಹಿತವಚನ ನೀಡಿ ನೂತನ ಸಮಿತಿಗೆ ಶುಭ ಕೋರಿದರು ಹಾಜರಿದ್ದ ಎಲ್ಲಾ ಹಿತೈಷಿಗಳ ಸಮ್ಮುಖದಲ್ಲಿ ನೂತನ ಸಮಿತಿ ರಚಿಸಲಾಯಿತು.
ಗೌರವ ಅಧ್ಯಕ್ಷರಾಗಿ ಯೂಸುಫ್ ಹಾಜಿ ವಿಟ್ಲ
ಅಧ್ಯಕ್ಷರಾಗಿ ಉಮ್ಮರ್ ಹಾಜಿ ಅಳಕೆ ಮಜಲ್
ಉಪಾಧ್ಯಕ್ಷರಾಗಿ ಶಂಸುದ್ದೀನ್ ಬೈರಿಕಟ್ಟೆ
ಪ್ರಧಾನ ಕಾರ್ಯದರ್ಶಿ ಮುಸ್ತಫಾ ಕೊಳಂಬೆ
ಕೋಶಾಧಿಕಾರಿ ರಶೀದ್ ವಿಟ್ಲ
ಸಂಘಟನಾ ಕಾರ್ಯದರ್ಶಿ ಅಬ್ದುಲ್ ಹಮೀದ್ ಕೊಳ್ನಾಡು
ಜೊತೆ ಕಾರ್ಯದರ್ಶಿ:-
ಆಶಿಕ್ ಉಕ್ಕುಡ ಮತ್ತು ಅಝರುದ್ದೀನ್ ಟಿ.
ಸಲಹೆಗಾರರು:-
ನೌಶಾದ್ ಪೊಳ್ಯ , ನೌಫಲ್ ಕನ್ಯಾನ , ಹಮೀದ್ ಕಬಕ
ಸಕ್ರೀಯ ಸದಸ್ಯರಾಗಿ
ಬದ್ರುದ್ದೀನ್ ಕೊಳ್ನಾಡು , ಯಯ್ಯಾ ಅಳಕೆ ಮಜಲ್ , ಅಶ್ರಫ್ ಬುಳೇರಿಕಟ್ಟೆ , ಜಾಬಿರ್ ಅಳಕೆ ಮಜಲು, ಅಬ್ದುಲ್ ಮುನೀರ್ ಕಡಂಬು. ಮುಹಮ್ಮದ್ ರಶೀದ್ ಮುಲಾರ್ ಪಾಟ್ನಾ , ಶರೀಫ್ ಅಳಿಕೆ, ಹೈದರ್ ಪುತ್ತೂರು.
ಇವರನ್ನು ಅಯ್ಕೆ ಮಾಡಲಾಯಿತು. ಮುಹಮ್ಮದ್ ಮಲೆಬೆಟ್ಟು ರವರು ನೂತನ ಸಮಿತಿಗೆ ಶುಭ ಕೋರಿದರು . ಪ್ರಧಾನ ಕಾರ್ಯದರ್ಶಿ ಮುಸ್ತಫಾ ಕೊಳಂಬೆರವರು ಧನ್ಯವಾದ ಅರ್ಪಿಸಿದರು. ದುವಾ: ಉಲ್ ಕಪ್ಪಾರ ನಡೆಸುತ್ತಾ ಪ್ರಾರ್ಥನೆ ನಡೆಸಿ 3 ಸಲಾತ್ ನೊಂದಿಗೆ ಸಭೆಯನ್ನು ಮುಕ್ತಾಯ ಮಾಡಲಾಯಿತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...