ಕರಾವಳಿ

ಜೋಕಟ್ಟೆ ಮುಹ್ಯುದ್ದೀನ್ ಹೊಸ ಜುಮಾ ಮಸ್ಜಿದ್ ಅಧ್ಯಕ್ಷರಾಗಿ ಹಾಜಿ ಬಿ.ಎಮ್.ಶರೀಫ್ (ವೈಟ್ ಸ್ಟೋನ್) ಆಯ್ಕೆ- ಡಿ.ಐ. ಅಬೂಬಕರ್ ಕೈರಂಗಳ ಅಭಿನಂದನೆ

ಮಂಗಳೂರು: ಪ್ರಖ್ಯಾತ ಅನಿವಾಸಿ ಉದ್ಯಮಿ, ಸಮಾಜ ಸೇವಕ, ಕೊಡುಗೈದಾನಿ ಜನಾಬ್ ವೈಟ್ ಸ್ಟೋನ್ ಶರೀಫ್ ಹಾಜಿಯವರು ಜೋಕಟ್ಟೆ ಮುಹ್ಯುದ್ದೀನ್ ಹೊಸಜಮಾ ಮಸ್ಜಿದ್ ಹಾಗೂ ನೂರಾನಿಯಾ ಜಮಾಅತ್ ಕಮಿಟಿ ಅಧ್ಯಕ್ಷರಾಗಿ ಆಯ್ಕೆಯಾದ ಈ ಸಂದರ್ಭದಲ್ಲಿ...

ಈದ್ ದಿನದ ಸಂಭ್ರಮ ಹದ್ದು ಮೀರದಿರಲಿ: ಉಸ್ತಾದ್ ಅಬೂಬಕ್ಕರ್ ನಝೀರ್

ತಲಪಾಡಿ: ತಲಪಾಡಿ ಗ್ರಾಮದ ಕೆ. ಸಿ ನಗರದ ಅಲ್ ಫಲಾಹ್ ಈದ್ ಮುಸಲ್ಲದಲ್ಲಿ ನಡೆದ ಈದ್ ನಮಾಜ್ ನಂತರ ಖುತುಬಾ ನಿರ್ವಹಿಸಿ ಮಾತನಾಡುತ್ತಾ ಲೋಕದಲ್ಲಿ ಶಾಂತಿ ನೆಲೆಸಲು ಪ್ರಾರ್ಥಿಸುತ್ತಾ, ಎಲ್ಲಾರೂ ಈ ನಿಟ್ಟಿನಲ್ಲಿ...

ಚಂದ್ರದರ್ಶನ: ನಾಳೆ (ಶುಕ್ರವಾರ) ಕರಾವಳಿಯಲ್ಲಿ ಈದುಲ್ ಫಿತರ್

ಮಂಗಳೂರು: ಶವ್ವಾಲ್ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ನಾಳೆ (ಶುಕ್ರವಾರ ಮಾರ್ಚ್ 20) ಈದುಲ್ ಫಿತರ್ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ ಎಂದು ಖಾಝಿಗಳು ತೀರ್ಮಾನಿಸಿರುತ್ತಾರೆ.

ವಾಲ್ಪಾಡಿ ಮಸೀದಿಯ ಆವರಣದಲ್ಲಿ ‘ಸೌಹಾರ್ದ ಇಫ್ತಾರ್ ಕೂಟ’

ಮೂಡಬಿದಿರೆ: ಫ್ರೆಂಡ್ಸ್ ವಾಲ್ಪಾಡಿ ವತಿಯಿಂದ ಸೌಹಾರ್ದ ಇಫ್ತಾರ್ ಕೂಟವು ಭಾನುವಾರ ವಾಲ್ಪಾಡಿ ಮಸೀದಿ ವಠಾರದಲ್ಲಿ ನಡೆಯಿತು. ಗ್ರಾ.ಪಂ.ಮಾಜಿ ಅಧ್ಯಕ್ಷ ಫ್ರೆಡ್ರಿಕ್ ಪಿಂಟೊ, ಶಿರ್ತಾಡಿ ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್, ತಾ.ಪಂ.ಮಾಜಿ ಸದಸ್ಯ...

ಶ್ರೀ ಮಹಾವೀರ ಕಾಲೇಜಿನಲ್ಲಿ ಮಾಹೆಯ ಸತತ ಮೂರನೇ ವರ್ಷದ ಉದ್ಯೋಗ ಮೇಳ

ಮೂಡಬಿದಿರೆ: ಶ್ರೀ ಮಹಾವೀರಕಾಲೇಜಿನ (ಎಸ್‌ಎಂಸಿ) ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ಮೂರನೇ ವರ್ಷದ ವಿಶೇಷ ಉದ್ಯೋಗ ಮೇಳವು ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆಯಿತು. ಮಾಹೆಯ ಮಾನವ...

Popular

Subscribe

spot_imgspot_img