ಆಂಡ್ ನೇರ್ಚೆ ಬಹಳ ಯಶಸ್ವಿಯಾಗಿ ಸಮಾಪ್ತಿ

Date:

ವಿಟ್ಲ: ಟಿಪ್ಪು ನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ ವಾರ್ಷಿಕೋತ್ಸವ ಹಾಗೂ ಸಂಸ್ಥೆಯ ಶಿಲ್ಪಿ, ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಅವರ 7ನೇ ಆಂಡ್ ನೇರ್ಚೆ ತಾರೀಕು 15 ರಂದು ಧ್ವಜಾರೋಹಣ, ಮಕ್ಬರ ಝಿಯಾರತ್, ಪ್ರಾರ್ಥನಾ ಮಜ್ಲಿಸ್, ಮುತ್ತಅಲ್ಲಿಮ್ ಸಂಗಮ ಮೂಲಕ ಚಾಲನೆಗೊಂಡು16 ರಂದು ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಖತಮುಲ್ ಕುರಾನ್.11 ಗಂಟೆಗೆ ಶೈಖುನಾ ಅಬೂಬಕ್ಕರ್ ಉಸ್ತಾದ್ ಅನುಸ್ಮರಣೆ, ಮೌಲಿದ್ ಮಜ್ಲಿಸ್ ನಂತರ ಸಮರೂಪ ಸಮಾರಂಭ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶೈಖುನಾ ವಾಲೆ ಮುಂಡವು ಉಸ್ತಾದ್ ವಹಿಸಿದ್ದರು. ಸಂಸ್ಥೆಯ ಪ್ರಿನ್ಸಿಪಾಲ್ ಅಸಯ್ಯದ್ ಶಮೀಮ್ ತಂಙಳ್ ಟಿಪ್ಪು ನಗರ ಕಾರ್ಯಕ್ರಮ ಉದ್ಘಾಟಿಸಿದರು. ರಫೀಕ್ ಸಅದಿ ದೆಲಂಬಾಡಿ ಅನುಸ್ಮರಣೆ ಪ್ರಭಾಷಣ ನಡೆಸಿದರು. ಅಸಯ್ಯದ್ ಪೂಕುಂಞಿ ತಂಙಳ್, ಸಯ್ಯದ್ ಸಿಹಬುದ್ದೀನ್ ತಂಙಳ್ ಮದಕ, ಅಸಯ್ಯದ್ ಶಹೀರ್ ತಂಙಳ್ ಪೊಸೋಟೂ ಸಮಾರೋಪ ಪ್ರಾರ್ಥನೆಗೆ ನೇತೃತ್ವ ನೀಡಿದರು. ಮುತಹಲ್ಲಿಮ್ ಸಂಗಮ, ತರಗತಿ ಮಂಡನೆ ಡಾ.ಅಬ್ದುಲ್ ರಶೀದ್ ಝೈನಿ ನಡೆಸಿದರು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಂಎಸ್ ಮೊಹಮ್ಮದ್ ಮುಮ್ಮದ್ ಅಲಿ ಸಖಾಫಿ ಅಶರಿಯ್ಯ ಅಶ್ರಫ್ ಸಹದಿ ಮಲ್ಲೂರು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸಖಾಫಿ ಪ್ರಾಸ್ತಾವಿಕ ಮಾತನಾಡಿದರು. ವಿಟ್ಲಟೌನ್ ಜುಮಾ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಶಾಕಿರ್, ಡಾ. ಹಸೈನಾರ್ ಟಿಪ್ಪು ನಗರ. ಎ ಪಿ ಅಬೂಬಕ್ಕರ್ ಸಖಾಫಿ . ಸಿಹಬುದ್ದೀನ್ ಸಖಾಪಿ ಈಶ್ವರ ಮಂಗಳ, ಅಬ್ದುಲ್ ಹಮೀದ್ ಲತೀಫ್ ಸೇರಾಜೆ. ಹಸೈನಾರ್ ಮುಸ್ಲಿಯರ್ ಬಾರೆಬೆಟ್ಟು . ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ, ಅಬೂಬಕ್ಕರ್ ಹಾಜಿ ಹೊಸಂಗಡಿ, ಸುಲೇಮಾನ್ ಹಾಜಿ ಸಿಂಗಾರಿ, ಸ್ವಾಗತ ಸಮಿತಿ ಅಧ್ಯಕ್ಷರಾದ ಯೂಸುಫ್ ಸಾಜ, ಇಬ್ರಾಹಿಂ ಮೋನು ಟಿಪ್ಪು ನಗರ, ಕೆ.ಎಂ.ಜೆ ವಿಟ್ಲ ಝೋನ್ ಅಧ್ಯಕ್ಷರಾದ ಉಸ್ಮಾನ್ ಹಾಜಿ ಟಿಪ್ಪು ನಗರ, ಇಸ್ಮಾಯಿಲ್ ಪೆರುವಾಯಿ, ಇಬ್ರಾಹಿಂ ಅಲಿಕೆ. ಎಸ್.ಎಮ್.ಎ ವಿಟ್ಲ ರೀಜನಲ್ ಅಧ್ಯಕ್ಷರಾದ ರಝಾಕ್. ಎಸ್.ಜೆ.ಎಂ ವಿಟ್ಲ ಅಧ್ಯಕ್ಷರಾದ ಕಾಸಿಂ ಸಖಾಫಿ, ಅಬ್ದುಲ್ ಖಾದರ್ ಸಖಾಪಿ ಕಡಂಬು, ಅಬ್ರಹ್ಮಾನ್ ಹಾಜಿ ಕೊಡುಂಗಾಯಿ, ಅಬ್ದುಲ್ ಖಾದರ್ ಮುಸ್ಲಿ ಯಾರ್ ಪರ್ತಿಪ್ಪಾಡಿ, ಅಬೂಬಕ್ಕರ್ ಹಾಜಿ ಉಕ್ಕು, ಅಬ್ದುಲ್ ಹಕೀಮ್ ಕಂಬಳ ಬಿಟ್ಟು, ಉಮ್ಮರ್ ವಿಟ್ಲ, ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ, ಪತ್ರಕರ್ತ ಅಲಿ ವಿಟ್ಲ, ಅಬೂಬಕ್ಕರ್ ಲೆತೀಪಿ, ಉಸ್ಮಾನ್ ಲತಿಪೀ, ಅಬ್ದುಲ್ ರೆಹಮಾನ್ ಉಮೈದಿ, ಸುನ್ನಿ ಅಬೂಬಕ್ಕರ್ ಫೈಝಿ ಪೆರುವಾಯಿ, ಇಬ್ರಾಹಿಂ ಮುಸ್ಲಿ ಯಾರ್ ಟಿಪ್ಪುನಗರ, ದಾರುನ್ನಜಾತ್ ದಾಮಮ್ ಸಮಿತಿ ಅಧ್ಯಕ್ಷರಾದ ಉಮಾರ್ ಹಾಜಿ, ಸಿದ್ದಿಕ್ ಅಳಿಕೆ, ವಿಟ್ಲ ಝೋನ್ ಜಮಯ್ಯ ತುಲ್ ಉಲಮಾ ಅಧ್ಯಕ್ಷರಾದ ಅಬ್ದುಲ್ ಖಾದರ್ ಫೈಝಿ, ಎಸ್ ವೈ ಎಸ್ ವಿಟ್ಲ ಅಧ್ಯಕ್ಷರಾದ ರಹೀಂ ಸಖಾಫಿ, ರಝಾಕ್ ಅಂಮ್ಜದಿ, ಯೂನುಸ್ ಸಅದಿ ಮೊದಲಾದವರು ಉಪಸ್ಥಿತರಿದ್ದರು. ಟಿಪ್ಪು ನಗರ ಸಂಸ್ಥೆಯ ಜನರಲ್ ಮುಸ್ತಫ ಮುಡಿಪು ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಸ್ವಾಗತಿಸಿದರು. ಕೊನೆಯಲ್ಲಿ ಸಾರ್ವಜನಿಕ ಅನ್ನದಾನ ನಡೆಯಿತು

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ...

ಆಗಸ್ಟ್ 26 ರಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

ಅಬುದಾಬಿ: ಪ್ರವಾದಿ ಮುಹಮ್ಮದ್ ﷺ ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್...

ಗ್ರೀನ್ ವೀವ್ ಶಾಲೆಯಲ್ಲಿ ನವೋದ್ಯಮ ಮತ್ತು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೊಣಾಜೆ, ಆ.18: ಗ್ರೀನ್ ವೀವ್ ಪ್ರೌಢಶಾಲೆ,ಅಡ್ಕರೆಪಡ್ಪು, ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್...

ಈದ್ ಮಿಲಾದ್ ಸಾರ್ವತ್ರಿಕ ರಜೆ ಆಗಸ್ಟ್ 25ಕ್ಕೆ ಬದಲಾವಣೆ: ಉಸ್ತುವಾರಿ ಸಚಿವ, ಡಿಸಿ ಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ...