ಜೈ ಭೀಮ್ ಪ್ರೆಂಡ್ಸ್ , ಅಲೇರಿ ಶ್ರೀ ಸತ್ಯ ಸಾರಮಾನಿ ಕಾನದ ಕಟದ ವಗ್ಗ ಗ್ರಾಮ ಸಮಿತಿಯ ವತಿಯಿಂದ ಕೆಸರುದ ಕಂಡೊಡು ಗೊಬ್ಬುದ ಗಮ್ಮತ್ 2026

Date:

ಬಂಟ್ವಾಳ: ಭೀಮ್ ಪ್ರೆಂಡ್ಸ್ ಮತ್ತು ಅಲೇರಿ ಶ್ರೀ ಸತ್ಯ ಸಾರಮಾನಿ ಕಾನದ ಕಟದ ವಗ್ಗ ಗ್ರಾಮ ಸಮಿತಿಯ ವತಿಯಿಂದ ನಡೆದ ಕೆಸರುದ ಕಂಡೊಡು ಗೊಬ್ಬುದ ಗಮ್ಮತ್ 2026
ಉತ್ತಮ ರೀತಿಯಲ್ಲಿ ಮೂಡಿರುವ ಕಾರ್ಯಕ್ರಮ.

ಈ ಕಾರ್ಯಕ್ರಮಕ್ಕೆ ಅಲೇರಿ ಶ್ರೀ ಸತ್ಯ ಸಾರಮಾನಿ ಕಾನದ ಕಟದ ಮೂಲಕ್ಷೇತ್ರ ಬಂಟ್ವಾಳ ತಾಲೂಕಿನ ಅಧ್ಯಕ್ಷರಾದ ಚಂದ್ರ ಹಾಸ ಅರ್ಬಿಗುಡ್ಡೆಯವರ ಮಾರ್ಗದರ್ಶನ ಮತ್ತು ಕಾರ್ತಿಕ್ ವಗ್ಗ,ವಸಂತ್, ಸಂದೀಪ್,ಭಾರತೀ ಮತ್ತು ಸರ್ವ ಸದಸ್ಯರು ಹಾಗೂ
ಯುವಕರ ಒಗ್ಗಟ್ಟು ಮತ್ತು ಸಂಯೋಜಕರ ಶಿಸ್ತು ಉತ್ತಮ ರೀತಿಯಲ್ಲಿ ಮೂಡಿರುವ ಕಾರ್ಯಕ್ರಮ .


ಊರಿನ ಹಾಗೂ ಪರ ಊರಿನ ನಮ್ಮ ಸಮಾಜದವರಿಗೆ ಕೊಡುವ ಗೌರವಿಸುವ ಶ್ರದ್ಧೆ ನಮಗೆ ಮತ್ತಷ್ಟು ಬಾಂಧವ್ಯತೆ ಆ ಸಂಘಟಕರಲ್ಲಿ ಮೂಡಿಬಂದಿದೆ.


ಉತ್ತಮ ರೀತಿಯಲ್ಲಿ ನಡೆದಂತಹ ಕಾರ್ಯಕ್ರಮ.
ಮುಂದಿನ ದಿನಗಳಲ್ಲಿ ಯುವಕರ ಒಗ್ಗಟ್ಟು ಇದೆ ರೀತಿಯಲ್ಲಿ ಮುಂದುವರಿಯಲಿ ಎಂಬುದು ನಮ್ಮ ತಾಲೂಕಿನ ಆಶಯ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ...

ಆಗಸ್ಟ್ 26 ರಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

ಅಬುದಾಬಿ: ಪ್ರವಾದಿ ಮುಹಮ್ಮದ್ ﷺ ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್...

ಗ್ರೀನ್ ವೀವ್ ಶಾಲೆಯಲ್ಲಿ ನವೋದ್ಯಮ ಮತ್ತು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೊಣಾಜೆ, ಆ.18: ಗ್ರೀನ್ ವೀವ್ ಪ್ರೌಢಶಾಲೆ,ಅಡ್ಕರೆಪಡ್ಪು, ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್...

ಈದ್ ಮಿಲಾದ್ ಸಾರ್ವತ್ರಿಕ ರಜೆ ಆಗಸ್ಟ್ 25ಕ್ಕೆ ಬದಲಾವಣೆ: ಉಸ್ತುವಾರಿ ಸಚಿವ, ಡಿಸಿ ಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ...