ವಿಶ್ವಾಸ್ ಹೆರಿಟೇಜ್ ಓನರ್ಸ್ ಅಸೋಸಿಯೇಶನ್ ವತಿಯಿಂದ 80ನೇ ಸ್ವಾತಂತ್ರೋತ್ಸವ ವನ್ನು ವಿಜೃಂಭಣೆ ಯಿಂದ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಮಾಜಿ ಮೇಯರ್ ಭಾಸ್ಕರ್ ಕೆ, ಧ್ವಜಾರೋಹಣ ಮಾಡಿದರು ಮಂಗಳೂರು ಸಿಟಿ ಕ್ರೈಂ ಬ್ರಾಂಚ್ ಪೊಲೀಸ್ ಜೈದ್ ರವರು ಮುಖ್ಯ ಅತಿಥಿಯಾಗಿದ್ದು ಗೌರವ ಸ್ವೀಕರಿಸಿದರು.”ಆಧುನಿಕ ಜಗತ್ತಿನಲ್ಲಿ,ಟೆಕ್ನಾಲಜಿ ಯುಗದಲ್ಲಿ ಭಾರತವೂ ಮುಂದುವರೆದ ರಾಷ್ಟ್ರ ವಾಗುತ್ತಿರುವುದು ನಮಗೆಲ್ಲರಿಗೂ ಹೆಮ್ಮೆ”ಎಂಬುದು ನಮ್ಮ ಮಾಜಿ ಮೇಯರ್ ಭಾಸ್ಕರ್ ಕೆ ರವರ ಮಾತು,ಸಮಿತಿ ಅಧ್ಯಕ್ಷ ರಾದ ಮಂಜುನಾಥ್ ಎಸ್ ಜೋಗಿ, ಕಾರ್ಯದರ್ಶಿ ರಾಘವೇಂದ್ರ ಪೂಜಾರಿ,ಉಪಾಧ್ಯಕ್ಷರಾದ ಸಲೀಂ ಸ್ವಾಗತಿಸಿ,R.O ವೇಣುಗೋಪಾಲ್, ಮೊಹಮ್ಮದ್ ಮೂಡುಬಿದಿರೆ, ನಾಸೀರ್ ಮತ್ತಿತರರು ಹಾಜರಿದ್ದು. ಕುಮಾರಿ ಮೋನಿಕಾ ಕಾರ್ಯಕ್ರಮ ನಿರೂಪಿಸಿದರು.



