ಮಂಜೇಶ್ವರ: ಕರ್ನಾಟಕ ಗಡಿಪ್ರದೇಶವಾದ ಮಂಜೆಶ್ವರ ವೀಧಾನ ಸಭಾ ಕ್ಷೆತ್ರದ ಅಭ್ಯರ್ಥಿ ಏ ಕೆ ಎಂ ಆಶ್ರಪ್ ಕಳೆದ ಚುನಾವಣೆಯಲ್ಲಿ ಗೆಲುವನ್ನು ಕಂಡು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕನ್ನಡಿಗರ ಪ್ರೀತಿಗೆ ಪಾತ್ರರಾದವರು.ಈದೀಗ ಈದೀಗ ಈದೀಗ ಮೂರನೇ ಭಾರಿಗೆ ಅತ್ಯಧಿಕ ಮತಗಳ ಅಂತರದಿಂದ ಜಯಶೀಲಾರಾಗಿ ಹೊರಹೊಮ್ಮಿದ್ದಾರೆ. ಅಶ್ರಫ್ ಕೇವಲ ಮಳಯಾಲಿಗಳಿಗೆ ಮಾತ್ರ ಶಾಸಕರಾಗಿ ಉಳಿಯದೆ ಕನ್ನಡಿಗರಿಗು ಶಾಸಕರಾಗಲಿದ್ದಾರೆ ಜನರಿಗೆ ಕೊಟ್ಟ ಆಶ್ವಾಸನೆ ಹೀಡೆರಿಸಲಿದ್ದಾರೆ ಎಂದು ನಂಬುತ್ತೇನೆ.

ಅಭಿವೃದ್ಧಿಯ ರೂವಾರಿ, ಎಲ್ಲಾ ಜಾತಿ,ಎಲ್ಲ ಧರ್ಮದ ಜನರನ್ನು ಪ್ರೀತಿಸುವಲ್ಲಿ ಎತ್ತಿದ ಕೈಅಕ್ರಮ ಟೋಲ್ ಗೇಟ್ ವಿರುದ್ಧದ ಮತ್ತು ಹತ್ತಾರು ಹೋರಾಟದಲ್ಲಿ ಅನ್ಯಾಯವನ್ನು ತಡೆಯುವಲ್ಲಿ ಯಶಸ್ವಿಯಾದವರು. ಜನರ ಸಮಸ್ಯೆಗಳನ್ನ ಕ್ಷಣ ಮಾತ್ರದಲ್ಲಿ ಬಗೆಹರಿಸಬಲ್ಲಂತಹ ಉತ್ತಮ ಜನ ಸೇವಕ ತನ್ನ ಜಾತಿ ವರ್ಗದವರ ಮತಗಳ ಆಧಾರವಿಲ್ಲದೆ ಎಲ್ಲ ಧರ್ಮ ಜಾತಿಯವರನ್ನು ಪ್ರೀತಿಸುತ್ತ ಜಾತ್ಯತೀತ ರಾಜಕಾರಣಿಯಾಗಿ ಬಡವರ ದೀನದಲಿತರ ಅಚ್ಚುಮೆಚ್ಚಿನ ಸೇವಕ ನಾಗಿ ಸೇವೆ ಸಲ್ಲಿಸಿದ ಕೇರಳ ಕಂಡ ಧೀಮಂತ ಅಪರೂಪದ ರಾಜ್ಯಕಾರಣಿಯಾಗಿದ್ದಾರೆ. ಉತ್ತಮ ಪಲಿತಾಂಶ ಕೊಟ್ಟ ಮಂಜೇಶ್ವರ ಜನತೆಗೂ ಈ ಸಂಧರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇವೆ.
- -ಮೌಶೀರ್ ಅಹಮದ್ ಸಾಮಣಿಗೆ
ಕಾಂಗ್ರೆಸ್ ಪಕ್ಷದ ವಕ್ತಾರರು



